'ಟಗರು' ನೋಡಿ ಕಿಚ್ಚ ಕೊಟ್ಟ ರಿವ್ಯೂ | Filmibeat Kannada

2018-03-05 1,545

ಟಗರು ಚಿತ್ರ ನೋಡಿದ ಕಿಚ್ಚ ತಮ್ಮ ಅಭಿಪ್ರಾಯವನ್ನ ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ. ಪ್ರೇಕ್ಷಕನಂತೆ ಸಿನಿಮಾ ವೀಕ್ಷಣೆ ಮಾಡಿದ ಕಿಚ್ಚ ತಮ್ಮ ಸ್ಟೈಲ್ ನಲ್ಲಿ ಸಿನಿಮಾ ವಿಮರ್ಶೆ ಮಾಡಿದ್ದಾರೆ. ಹಾಗಾದರೆ ಟಗರಿನ ಪೊಗರಿನ ಬಗ್ಗೆ ಕಿಚ್ಚ ಹೇಳಿದ್ದೇನು?
Kannada film actor Sudeep watched kannada movie Tagaru, Sudeep has shared his opinion on Twitter after seeing the Tagaru movie ,Tagaru Shivaraj Kumar, Manvitha Harish starrer movie.

Videos similaires